rusher ರಷರ್‍
ನಾಮವಾಚಕ
  1. ನುಗ್ಗುವವ; ನೂಕುವವ.
  2. (ಕಾಲ್ಚೆಂಡಾಟ) ಚೆಂಡಿಗಾಗಿ ಮುತ್ತಿಗೆಹಾಕುವ ಯಾ ನುಗ್ಗುವ ಆಟಗಾರ ಯಾ ಇದರಲ್ಲಿ ಕುಶಲನಾದವ.