ruralize ರುಅರಲೈಸ್‍
ಸಕರ್ಮಕ ಕ್ರಿಯಾಪದ

ಹಳ್ಳಿಯಾಗಿಸು; ಹಳ್ಳಿಗಾಡಾಗಿ ಮಾಡು.

ಅಕರ್ಮಕ ಕ್ರಿಯಾಪದ

ಹಳ್ಳಿಗಾಡಿನಲ್ಲಿ ಕಾಲ ಕಳೆ; ಹಳ್ಳಿಗಾಡಿನಲ್ಲಿ ನೆಲಸು; ಗ್ರಾಮಜೀವನ ನಡಸು.