ruralism ರುಅರಲಿಸಮ್‍
ನಾಮವಾಚಕ
  1. ಗ್ರಾಮ್ಯತೆ; ಗ್ರಾಮ್ಯ ಗುಣ; ಹಳ್ಳಿಯ ಲಕ್ಷಣ.
  2. ಹಳ್ಳಿ ಬದುಕು; ಗ್ರಾಮ ಜೀವನ.
  3. ಗ್ರಾಮ್ಯ ಪದ; ಹಳ್ಳಿಯ ಪದ, ಭಾಷೆ.