runway ರನ್‍ವೇ
ನಾಮವಾಚಕ
  1. (ಪ್ರಾಣಿಗಳು ನೀರು ಕುಡಿಯುವ ಕುಂಟೆಗೆ ಹೋಗುವ) ಕಾಲುದಾರಿ.
  2. ದಿಮ್ಮಿಗಳನ್ನು ಸರಿಸಲು ಉಪಯೋಗಿಸುವ ಇಳುಕಲು.
  3. ಓಡುದಾರಿ; ಓಡುಪಥ; ವಿಮಾನಗಳು ಇಳಿಯಲು ಹಾಗೂ ಹಾರಲು ವಿಶೇಷವಾಗಿ ಸಿದ್ಧಮಾಡಿದ, ವಿಮಾನ ನಿಲ್ದಾಣದ ಮೇಲ್ಮೈ.
  4. (ಚಿತ್ರಮಂದಿರ, ಹ್ಯಾಷನ್‍ ಪ್ರದರ್ಶನ ಮೊದಲಾದವುಗಳಲ್ಲಿ) ಪೀಠಪಂಕ್ತಿಗಳ ನಡುವಣ – ಓಣಿ, ಹಾದಿ.