runt ರಂಟ್‍
ನಾಮವಾಚಕ
  1. (ಮುಖ್ಯವಾಗಿ ಸ್ಕಾಟ್ಲೆಂಡ್‍ ಮೇಲ್ನಾಡಿನ ಯಾ ವೇಲಿ\ಹ ೧೪೪ ನ) ಗಿಡ್ಡ ದನ; ಸಣ್ಣ ತಳಿಯ ಎತ್ತು ಯಾ ಹಸು.
  2. ದೊಡ್ಡ ತಳಿಯ ಸಾಕು ಪಾರಿವಾಳ.
  3. ಸಣ್ಣ ಹಂದಿ; ಗಿಡ್ಡ ಹಂದಿ.
  4. ಸಣಕಲ; ಬಡಕಲ; ಸಣ್ಣ ಮೈಕಟ್ಟಿನ ಯಾ ಬಡಕಲು ವ್ಯಕ್ತಿ.