See also 2rung
1rung ರಂಗ್‍
ನಾಮವಾಚಕ
  1. ಏಣಿಯ ಮೆಟ್ಟಲು.
  2. (ಕುರ್ಚಿ ಮೊದಲಾದವುಗಳಲ್ಲಿ ಬಲಪಡಿಸಲು ಒದಗಿಸಿದ) ಅಡ್ಡಪಟ್ಟಿ; ಅಡ್ಡಕಂಬಿ; ಅರೆ.
  3. (ರೂಪಕವಾಗಿ) ಮೆಟ್ಟಿಲು; ಹಂತ; ಸ್ಥಾನ: topmost run of life’s ladder ಬಾಳಿನ ಏಣಿಯ ತುತ್ತತುದಿಯ ಮೆಟ್ಟಲು; ಜೀವನದ ಅತ್ಯುನ್ನತ ಹಂತ, ಸ್ಥಾನ.
See also 1rung
2rung ರಂಗ್‍
ಕ್ರಿಯಾಪದ

ring ಧಾತುವಿನ ಭೂತಕೃದಂತ ರೂಪ.