rune ರೂನ್‍
ನಾಮವಾಚಕ
  1. ರೂನ್‍ ಅಕ್ಷರ, ಲಿಪಿ; (ರೋಮನ್‍ ಯಾ ಗ್ರೀಕ್‍ ಅಕ್ಷರಗಳನ್ನು ಕೊರೆಯುವುದಕ್ಕೆ, ಮಾರ್ಪಡಿಸಿಕೊಂಡು ರೂಪಿಸಿದ ಕ್ರಿಸ್ತಶಕ 2ನೆಯ ಶತಮಾನದಷ್ಟು ಹಿಂದಿನದಾದ) ಮುಖ್ಯವಾಗಿ ಸ್ಕ್ಯಾಂಡಿನೇವಿಯನರೂ ಆಂಗ್ಲೋಸ್ಯಾಕ್ಸನರೂ ಬಳಸುತ್ತಿದ್ದ, ಜರ್ಮ್ಯಾನಿಕ್‍ ವರ್ಣಮಾಲೆಯ ಅಕ್ಷರ.
  2. (ರಹಸ್ಯ ಯಾ ಮಾಂತ್ರಿಕ ಪ್ರಭಾವ ಉಳ್ಳದ್ದೆಂದು ನಂಬುವ) ರೂನ್‍ ಅಕ್ಷರದಂಥ ಗುರುತು.
  3. ಹಿನಿಷ್‍ (Finnish) ಗೀತೆ ಯಾ ಅದರ ಒಂದು ವಿಭಾಗ.