runaway ರನವೇ
ನಾಮವಾಚಕ
  1. ತಲೆತಪ್ಪಿಸಿಕೊಂಡು ಓಡುವವ; ಪಲಾಯನ ಮಾಡುವವ.
  2. ಹತೋಟಿ ತಪ್ಪಿದ ಪ್ರಾಣಿ ಯಾ ವಾಹನ.
  3. (ವಿಶೇಷಣವಾಗಿ)
    1. ಹಿಡಿತ ತಪ್ಪಿದ; ಹತೋಟಿ ಮೀರಿದ: runaway inflation ಹತೋಟಿ ಮೀರಿದ ಹಣದುಬ್ಬರ.
    2. ಓಡಿಹೋದ ನಂತರ ಮಾಡಿದ: a runaway wedding ಪಲಾಯನ ಪರಿಣಯ; ಫೇರಿ ಮದುವೆ; ಓಡಿಹೋಗಿ ಮಾಡಿಕೊಂಡ ವಿವಾಹ.