run-through ರನ್‍ತ್ರೂ
ನಾಮವಾಚಕ
  1. (ನಾಟಕ, ರೇಡಿಯೋ ಯಾ ಟೆಲಿವಿಷನ್‍ ಕಾರ್ಯಕ್ರಮ ಮೊದಲಾದವುಗಳ) (ಸಾಮಾನ್ಯವಾಗಿ ಶೀಘ್ರವಾದ) ಪೂರ್ವ ಪ್ರದರ್ಶನ ಯಾ ಪೂರ್ವಾಭ್ಯಾಸ.
  2. (ವಿಷಯಗಳ) ಸ್ಥೂಲ ಸಮೀಕ್ಷೆ; ಸಾರಾಂಶ; ಸಂಕ್ಷಿಪ್ತ ವರದಿ.