run-off ರನ್‍ಆಹ್‍
ನಾಮವಾಚಕ
  1. (ಪಂದ್ಯ ಸರಿಸಮವಾಗಿರುವಾಗ ಹೆಚ್ಚಿನದಾಗಿ ಆಡುವ) ಅಧಿಕಪಂದ್ಯ; ನಿರ್ಣಾಯಕ ಪಂದ್ಯ.
  2. ಹೆಚ್ಚುವರಿ ನೀರು; ಮಳೆ ಬಿದ್ದ ನಂತರ ನದಿಗಳು, ತೊರೆಗಳಿಂದ ಹರಿದುಹೋದ, ಹೆಚ್ಚುವರಿ ನೀರಿನ ಪ್ರಮಾಣ.
  3. (ನ್ಯೂಸಿಲೆಂಡ್‍) ಎಳೆಯ ಪ್ರಾಣಿಗಳನ್ನು ಸಾಕಿರುವ ಪ್ರತ್ಯೇಕವಾದ ಪ್ರದೇಶ.