run-around ರನ್‍ಅರೌಂಡ್‍
ನಾಮವಾಚಕ

ಮೋಸ; ವಂಚನೆ; ತಪ್ಪುದಾರಿಗೆಳೆಯುವ ಯಾ ತೊಂದರೆಯುಂಟುಮಾಡಬಹುದಾದ ನಡತೆ.

ಪದಗುಚ್ಛ

give a person the run-around ಮೋಸಮಾಡು; ವಂಚನೆಮಾಡು.