rumple ರಂಪ(ಪ್‍)ಲ್‍
ಸಕರ್ಮಕ ಕ್ರಿಯಾಪದ

(ಬಟ್ಟೆ, ಎಲೆ, ಉಡುಪು, ಕೂದಲು ಮೊದಲಾದವನ್ನು) ಸುಕ್ಕು ಮಾಡು; ಮಡಿಕೆ ಬೀಳಿಸು; ಕೆದರು; ಮುದುರು; ನಲುಗಿಸು.

ಅಕರ್ಮಕ ಕ್ರಿಯಾಪದ

(ಬಟ್ಟೆ, ಎಲೆ, ಉಡುಪು ಮೊದಲಾದವು) ಸುಕ್ಕಾಗು; ಮುದುರು; ಕೆದರು; ನಲುಗು.