ruminator ರೂಮಿನೇಟರ್‍
ನಾಮವಾಚಕ
  1. ಚಿಂತಕ; ಮನನ ಮಾಡುವವನು; ಧ್ಯಾನ ಮಾಡುವವನು; ಮನಸ್ಸಿನಲ್ಲಿ ತಿರುವಿ ಹಾಕುವವನು.
  2. ರೋಮಂಥಕ; ಮೆಲುಕು ಹಾಕುವ ಪ್ರಾಣಿ.