rumination ರೂಮಿನೇಷ(ಷ್‍)ನ್‍
ನಾಮವಾಚಕ
  1. ಚಿಂತನ; ಮನನ; ಧ್ಯಾನ; ಪರ್ಯಾಲೋಚನೆ; ಮನಸ್ಸಿನಲ್ಲಿ ತಿರುವಿಹಾಕುವುದು.
  2. (ಬಹುವಚನದಲ್ಲಿ) ಚಿಂತನಗಳು; ಆಲೋಚನೆಗಳು.
  3. ಮೆಲುಕು ಹಾಕುವಿಕೆ; ರೋಮಂಥ(ನ).