ruminate ರೂಮಿನೇಟ್‍
ಅಕರ್ಮಕ ಕ್ರಿಯಾಪದ
  1. ಮೆಲುಕು ಹಾಕು.
  2. ಚಿಂತನಮಾಡು; ಮನನ ಮಾಡು; ಪರ್ಯಾಲೋಚಿಸು; (ವಿರಳವಾಗಿ ಸಕರ್ಮಕ ಕ್ರಿಯಾಪದ ಸಹ).