rumen ರೂಮೆನ್‍
ನಾಮವಾಚಕ
(ಬಹುವಚನ rumens ಯಾ rumina ಉಚ್ಚಾರಣೆ ರೂಮಿನ).

(ಆಹಾರವು, ಮುಖ್ಯವಾಗಿ ಸೆಲ್ಯುಲೋಸು, ಆಂಶಿಕವಾಗಿ ಬ್ಯಾಕ್ಟೀರಿಯಗಳಿಂದ ಜೀರ್ಣವಾಗುವ) ರೋಮಂಥ ಯಾ ಮೆಲುಕು ಹಾಕುವ ಪ್ರಾಣಿಯ ಮೊದಲ ಹೊಟ್ಟೆ, ಪ್ರಥಮ ಜಠರ.