See also 2rumba
1rumba ರಂಬ
ನಾಮವಾಚಕ

ರಂಬ:

  1. ಕ್ಯೂಬಾದ ನೀಗ್ರೋ ತ್ಯ.
  2. ಈ ತ್ಯವನ್ನು ಅನುಕರಿಸುವ ನರ್ತನಶಾಲೆಯ ತ್ಯ.
  3. ಈ ತ್ಯದ ಸಂಗೀತ.
See also 1rumba
2rumba ರಂಬ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ rambas; ಭೂತರೂಪ ಮತ್ತು ಭೂತಕೃದಂತ rumbaed ಉಚ್ಚಾರಣೆ ರಂಬಡ್‍, ಯಾ rumba’d; ವರ್ತಮಾನ ಕೃದಂತ rumbaing ಉಚ್ಚಾರಣೆ ರಂಬ್‍ಇಂಗ್‍).

(ಕ್ಯೂಬಾದ) ರಂಬ ತ್ಯ ಮಾಡು.