See also 2rum
1rum ರಮ್‍
ನಾಮವಾಚಕ
  1. ‘ರಂ’ (ಮದ್ಯ); ಬೆಲ್ಲದ ಸಾರಾಯಿ; ಕಬ್ಬಿನ ಮದ್ಯ; ಕಬ್ಬಿನಿಂದ ಬಟ್ಟಿಯಿಳಿಸಿದ ಮದ್ಯ.
  2. (ಅಮೆರಿಕನ್‍ ಪ್ರಯೋಗ) ಯಾವುದೇ ಅಮಲೇರಿಸುವ, ಮತ್ತುಬರಿಸುವ ಮದ್ಯ.
ಪದಗುಚ್ಛ

rum baba = baba.

See also 1rum
2rum ರಮ್‍
ಗುಣವಾಚಕ

(ಬ್ರಿಟಿಷ್‍ ಪ್ರಯೋಗ) (ಆಡುಮಾತು)

  1. ವಿಚಿತ್ರ; ವಿಲಕ್ಷಣವಾದ; ವಕ್ರ: a rum fellow ವಿಚಿತ್ರ ವ್ಯಕ್ತಿ.
  2. ಕಷ್ಟಕರವಾದ; ಅಪಾಯಕರವಾದ.
ಪದಗುಚ್ಛ

rum go (or start) (ಆಡುಮಾತು) ಆಶ್ಚರ್ಯಕರ ಘಟನೆ ಯಾ ಘಟನೆಗಳಲ್ಲಿನ ಅನಿರೀಕ್ಷಿತ ಬದಲಾವಣೆಗಳು.