ruler ರೂಲರ್‍
ನಾಮವಾಚಕ
  1. ಪ್ರಭು; ದೊರೆ; ರಾಜ; ಅರಸ; ಆಳುವವನು.
  2. ರೂಲರು; ಗೆರೆಗಳನ್ನು ಎಳೆಯಲು ಯಾ ದೂರ ಅಳೆಯಲು ಬಳಸುವ, ನೆಟ್ಟಗಿರುವ, ಸಾಮಾನ್ಯವಾಗಿ ಅಳತೆಗೆರೆ ಹಾಕಿದ, ಮರ, ಲೋಹ ಮೊದಲಾದವುಗಳ ಪಟ್ಟಿ ಯಾ ಉರುಳೆ.