ruleless ರೂಲ್‍ಲಿಸ್‍
ಗುಣವಾಚಕ
  1. ಕಾನೂನಿನ ಹತೋಟಿಯಿಲ್ಲದ; ಶಾಸನದ ಆಡಳಿತಕ್ಕೆ ಒಳಪಡದ; ಕಾನೂನನ್ನು ಲಕ್ಷಿಸದ; ಸ್ವಚ್ಛಂದ; ಅಂಕೆಯಿಲ್ಲದ.
  2. ನಿಯಮಗಳಿಲ್ಲದ.