ruinously ರೂಇನ್‍ಸ್‍ಲಿ
ಕ್ರಿಯಾವಿಶೇಷಣ

ಹಾಳು ಮಾಡುವಂತೆ; ವಿನಾಶಕಾರಿಯಾಗಿ; ಅನರ್ಥಕಾರಿಯಾಗಿ; ಅನಾಹುತ ತರುವ ರೀತಿಯಲ್ಲಿ.