ruinous ರೂಇನಸ್‍
ಗುಣವಾಚಕ
  1. ಹಾಳು ಮಾಡುವ; ನಾಶಕ; ವಿನಾಶಕಾರಿ; ಅನರ್ಥಕಾರಿಯಾದ; ಅನಾಹುತಮಾಡುವ: ruinous folly ಅನರ್ಥಕಾರಿಯಾದ ಮೂರ್ಖತನ. at ruinous expense ವಿನಾಶಕಾರಿ ಖರ್ಚು.
  2. ಪಾಳುಬಿದ್ದ; ಹಾಳುಬಿದ್ದ; ಶಿಥಿಲವಾದ; ಭಗ್ನ.