ruination ರೂಇನೇಷ(ಷ್‍)ನ್‍
ನಾಮವಾಚಕ
  1. ಹಾಳುಗೆಡಹುವುದು; ನಾಶಮಾಡುವುದು; ಧ್ವಂಸಮಾಡುವುದು.
  2. ಹಾಳಾಗುವಿಕೆ; ನಾಶವಾಗುವಿಕೆ; ಧ್ವಂಸವಾಗುವುದು.
  3. ನಾಶಕಾರಿ; ನಾಶ ಮಾಡುವಂಥದ್ದು; ಹಾಳುಮಾಡುವಂಥದ್ದು.