ruggedness ರಗಿಡ್‍ನಿಸ್‍
ನಾಮವಾಚಕ
  1. (ನೆಲ ಮೊದಲಾದವುಗಳ ವಿಷಯದಲ್ಲಿ) ಹಳ್ಳತಿಟ್ಟಾಗಿರುವಿಕೆ; ಅಸಮವಾಗಿರುವಿಕೆ.
  2. (ಆಕಾರದ ವಿಷಯದಲ್ಲಿ) ಒಡ್ಡೊಡ್ಡಾಗಿರುವಿಕೆ.
  3. (ಸ್ವಭಾವ ಮೊದಲಾದವುಗಳ ವಿಷಯದಲ್ಲಿ)
    1. ನಿಷ್ಠುರತೆ; ಕಟುತ್ವ; ಕಠೋರತೆ.
    2. ಒರಟುತನ; ಒಡ್ಡುತನ.
  4. (ಧ್ವನಿಯ ವಿಷಯದಲ್ಲಿ) ಕರ್ಕಶತೆ; ಬಿರುಸು.
  5. ಜಗ್ಗದಿರುವಿಕೆ; ಸಗ್ಗದಿರುವಿಕೆ.
  6. ಗಟ್ಟಿಮುಟ್ಟಾಗಿರುವುದು; ದೃಢತೆ.