rug ರಗ್‍
ನಾಮವಾಚಕ
  1. ರಗ್ಗು; ನೆಲಹಾಸು; ರತ್ನಗಂಬಳಿ.
  2. (ದಪ್ಪ) ಕಂಬಳಿ; ದಪ್ಪ ಉಣ್ಣೆಯ ಮೇಲುಹಾಸು, ರಜಾಯಿ.
ಪದಗುಚ್ಛ

pull the rug from under ಆಶ್ರಯ ತಪ್ಪಿಸು; ದುರ್ಬಲಗೊಳಿಸು; ನೆಲೆತಪ್ಪಿಸು.