See also 2ruffianly
1ruffianly ರಹಿಅನ್‍ಲಿ
ಗುಣವಾಚಕ
  1. ಪುಂಡತನದ; ಕೊಲೆಗಡುಕುತನದ; ಘಾತುಕನ ಸ್ವಭಾವ, ಸ್ವರೂಪ ಯಾ ನಡತೆ ಉಳ್ಳ.
  2. ಅತಿ ಕ್ರೌರ್ಯದ; ಅತಿ ಹಿಂಸೆಯ.
See also 1ruffianly
2ruffianly ರಹಿಅನ್‍ಲಿ
ಕ್ರಿಯಾವಿಶೇಷಣ
  1. ಪುಂಡತನದಿಂದ.
  2. ಅತಿ ಕ್ರೌರ್ಯದಿಂದ; ಅತಿ ಹಿಂಸೆಯಿಂದ.