ruffian ರಹಿಅನ್‍
ನಾಮವಾಚಕ
  1. (ಯಾವ ಕಾನೂನನ್ನೂ ಲಕ್ಷಿಸದ, ಯಾವುದಕ್ಕೂ ಹೇಸದ) ಘಾತುಕ; ಕಿರಾತ; ಕೊಲೆಪಾತಕ; ಕೊಲೆಗಡುಕ.
  2. ಹುಚ್ಚು ಸಾಹಸಿ; ಪುಂಡ.