ruffed ರಹ್ಡ್‍
ಗುಣವಾಚಕ

ಕೊರಲ ನೆರಿಗೆ ಧರಿಸಿರುವ; ಕೊರಲ ಸುತ್ತು ಧರಿಸಿರುವ:

  1. (ರಂಗಿನ) ಗರಿಗಳ ಸುತ್ತುಗಳಿಂದ ಅಳವಡಿಸಿದ.
  2. (ಪ್ರಾಣಿಗಳ ಹೆಸರುಗಳಲ್ಲಿ) ಕೂದಲಿನ ನೆರಿಗೆಯಂಥ ಕತ್ತುಪಟ್ಟಿಯುಳ್ಳ ಯಾ ಗುರುತುಗಳುಳ್ಳ.
  3. ಒಂದು ಬಗೆಯ ಸಾಕಿದ ಪಾರಿವಾಳ.