See also 2rue  3rue
1rue ರೂ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ rues; ಭೂತರೂಪ ಮತ್ತು ಭೂತಕೃದಂತ

ಪಶ್ಚಾತ್ತಾಪಪಡು; ವ್ಯಥಪಡು; ಮರಗು; ಕೊರಗು; ವಿಷಾದಿಸು; ಮಾಡದೆ, ಆಗದೆ, ಇದ್ದಿದ್ದರೆ ಚೆನ್ನಾಗಿತ್ತಲ್ಲ ಎಂದು ನೊಂದುಕೊ, ಕುದಿ: you shall rue it ಅದಕ್ಕಾಗಿ ಆಮೇಲೆ ವ್ಯಥೆಪಡುತ್ತೀಯೆ.

See also 1rue  3rue
2rue ರೂ
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ಪಶ್ಚಾತ್ತಾಪ; ವಿಷಾದ; ವ್ಯಥೆ; ಕೊರಗು.
  2. ಮರುಕ; ಕನಿಕರ; ಕರುಣೆ; ದಯೆ.
See also 1rue  2rue
3rue ರೂ
ನಾಮವಾಚಕ

(ಹಿಂದೆ ಔಷಧವಾಗಿ ಬಳಸುತ್ತಿದ್ದ) ನಾಗದಾಳಿಸೊಪ್ಪಿನ ಗಿಡ; ಹಾವುನಂಜಿನ ಗಿಡ.