rudish ರೂಡಿಷ್‍
ಗುಣವಾಚಕ
  1. ಕೊಂಚಮಟ್ಟಿಗೆ – ಒಡ್ಡಾದ, ಒರಟಾದ, ಅಸಂಸ್ಕೃತ.
  2. ಸ್ವಲ್ಪಮಟ್ಟಿಗೆ ಕಚ್ಚಾಸ್ಥಿತಿಯಲ್ಲಿರುವ; ಸ್ವಲ್ಪ ಮಟ್ಟಿಗೆ ಅಪರಿಷ್ಕೃತವಾಗಿರುವ.
  3. ಕೊಂಚಮಟ್ಟಿಗೆ ನಯನಾಜೂಕಿಲ್ಲದ.
  4. ಸ್ವಲ್ಪಮಟ್ಟಿಗೆ ಸೊಕ್ಕಿನಿಂದ ಕೂಡಿರುವ; ಸ್ವಲ್ಪ ಧಾರ್ಷ್ಟ್ಯದ.
  5. ಸ್ವಲ್ಪ – ಅಸಭ್ಯವಾದ, ಅಶ್ಲೀಲವಾದ.