rudimentary ರೂಡಿಮೆಂಟರಿ
ಗುಣವಾಚಕ
  1. (ಒಂದು ವಿಷಯದ) ಮೂಲಪಾಠಗಳಿಗೆ ಯಾ ಮೂಲ ತತ್ತ್ವಗಳಿಗೆ ಸಂಬಂಧಪಟ್ಟ.
  2. ಮೊಟ್ಟಮೊದಲಿನ; ಅಪೂರ್ಣಾವಸ್ಥೆಯ; ಆದ್ಯವಸ್ಥೆಯ; ಆರಂಭಸ್ಥಿತಿಯ; ಪೂರ್ತಿ ಬೆಳೆಯದ.
  3. ಮೂಲಾಂಕುರದ; ಬೀಜರೂಪದ.