rudimentariness ರೂಡಿಮೆಂಟರಿನಿಸ್‍
ನಾಮವಾಚಕ
  1. ಆದ್ಯಾವಸ್ಥೆ; ಆದ್ಯರೂಪ; ಅಪೂರ್ಣಾವಸ್ಥೆ; ಪೂರ್ತಿ ಬೆಳೆಯದಿರುವಿಕೆ.
  2. ಬೀಜಾವಸ್ಥೆ; ಬೀಜರೂಪತೆ; ಬೀಜರೂಪದಲ್ಲಿರುವಿಕೆ.