rudimentarily ರೂಡಿಮೆಂಟರಿಲಿ
ಕ್ರಿಯಾವಿಶೇಷಣ
  1. ಮೂಲಪಾಠಗಳಿಗೆ ಯಾ ಮೂಲತತ್ತ್ವಗಳಿಗೆ ಸಂಬಂಧಪಟ್ಟಂತೆ.
  2. ಅಪೂರ್ಣಾವಸ್ಥೆಯಲ್ಲಿ; ಪೂರ್ತಿ ಬೆಳೆಯದೆ.
  3. ಬೀಜರೂಪದಲ್ಲಿ; ಮೂಲಾಂಕುರದಂತೆ.