See also 2ruderal
1ruderal ರೂಡರಲ್‍
ಗುಣವಾಚಕ

(ಸಸ್ಯದ ವಿಷಯದಲ್ಲಿ) ಚೂರುಕಲ್ಲು, ಇಟ್ಟಿಗೆ ಮೊದಲಾದವುಗಳ ರಾಶಿಯಲ್ಲಿ ಯಾ ಕಸದ ಮಧ್ಯೆ ಬೆಳೆಯುವ.

See also 1ruderal
2ruderal ರೂಡರಲ್‍
ನಾಮವಾಚಕ

ಚೂರುಕಲ್ಲು, ಇಟ್ಟಿಗೆ ಮೊದಲಾದವುಗಳ ರಾಶಿಯಲ್ಲಿ ಯಾ ಕಸದಲ್ಲಿ ಬೆಳೆಯುವ ಸಸ್ಯ.