rudeness
ರೂಡ್ನಿಸ್
ನಾಮವಾಚಕ
- ಒರಟುತನ; ಒಡ್ಡುತನ,
- ಅಸಂಸ್ಕೃತಿ.
- ಅವಿನಯ.
- ಸರಳತೆ; ಮುಗ್ಧತೆ.
- ಕಚ್ಚಾಸ್ಥಿತಿ; ಅಪರಿಷ್ಕೃತ ಸ್ಥಿತಿ.
- ನಯನಾಜೂಕಿಲ್ಲದಿರುವಿಕೆ; ಒರಟುತನ.
- ತೀವ್ರತೆ; ತೀಕ್ಷ್ಣತೆ.
- ಬಿರುಸು; ರಭಸ; ಥಟಕ್ಕನೆ ಸಂಭವಿಸುವುದು.
- ಸೊಕ್ಕು; ಧಾರ್ಷ್ಟ್ಯ; ಉದ್ಧಟತನ.
- ಅಸಭ್ಯತೆ; ಅಸಭ್ಯ ವರ್ತನೆ: an unpardonable rudeness ಅಕ್ಷಮ್ಯವಾದ ಅಸಭ್ಯ ವರ್ತನೆ.