rudely ರೂಡ್‍ಲಿ
ಕ್ರಿಯಾವಿಶೇಷಣ
  1. ಒರಟಾಗಿ; ಒರಟೊರಟಾಗಿ; ಒಡ್ಡೊಡ್ಡಾಗಿ.
  2. ಉಗ್ರವಾಗಿ; ತೀಕ್ಷ್ಣವಾಗಿ.
  3. ಹಠಾತ್ತನೆ.
  4. ಸೊಕ್ಕಿನಿಂದ; ಉದ್ಧತ ರೀತಿಯಲ್ಲಿ; ಮನನೋಯಿಸುವಂತೆ.
  5. ನಯನಾಜೂಕಿಲ್ಲದೆ.
  6. ಸ್ಥೂಲವಾಗಿ; ಸರಿಸುಮಾರಾಗಿ; ಹೆಚ್ಚುಕಡಮೆ.
  7. ಅಸಭ್ಯವಾಗಿ; ಮರ್ಯಾದೆ ಕೊಡದೆ.