See also 2ruddle
1ruddle ರಡ(ಡ್‍)ಲ್‍
ನಾಮವಾಚಕ

(ಮುಖ್ಯವಾಗಿ ಕುರಿಗಳಿಗೆ ಗುರುತುಮಾಡಲು ಉಪಯೋಗಿಸುವ) ಕೆಂಪು ಕಾವಿ ಬಣ್ಣ; ಕೆಂಗಾವಿ ಬಣ್ಣ.

See also 1ruddle
2ruddle ರಡ(ಡ್‍)ಲ್‍
ಸಕರ್ಮಕ ಕ್ರಿಯಾಪದ

ಕೆಂಗಾವಿ ಬಣ್ಣ ಬಳಿ; ಕೆಂಪು ಕಾವಿಬಣ್ಣದಿಂದ ಗುರುತುಮಾಡು.