rudder ರಡರ್‍
ನಾಮವಾಚಕ
  1. ಲೋಹದ ಯಾ ಮರದ ಚುಕ್ಕಾಣಿ ಹಲಗೆ.
  2. (ರೂಪಕವಾಗಿ) ಮಾರ್ಗದರ್ಶಕ ತತ್ತ್ವ ಮೊದಲಾದವು
  3. ಚುಕ್ಕಾಣಿ ಹಲಗೆ; ಚುಕ್ಕಾಣಿ ಹಲಕ; ವಿಮಾನದ ಹಾರಿಜ ಚಲನೆಯನ್ನು ನಿಯಂತ್ರಿಸಲು ಅದರ ಹಿಂಭಾಗದಲ್ಲಿ ಸಿಕ್ಕಿಸಿದ ವಾಯುಫಲಕ.
  4. (ಸಾರಾಯಿ ತಯಾರಿಕೆಯಲ್ಲಿ) ಮೊಳೆತ ಧಾನ್ಯವನ್ನು ಕಲಕುವ ಸಟ್ಟುಗ, ತೊಳಸುವ ಕೈ.