ruction ರಕ್‍ಷನ್‍
ನಾಮವಾಚಕ

(ಆಡುಮಾತು)

  1. ಗಲಭೆ; ಗಲಾಟೆ; ಗದ್ದಲ; ಗಲಿಬಿಲಿ; ದೊಂಬಿ; ಕೋಲಾಹಲ: there will be ructions ಗಲಾಟೆಗೆ ಇಟ್ಟುಕೊಳ್ಳುತ್ತದೆ.
  2. (ಬಹುವಚನದಲ್ಲಿ) ಅಹಿತಕರ ವಾಗ್ವಾದಗಳು ಯಾ ಪ್ರತಿಕ್ರಿಯೆಗಳು.