rucksack ರ(ರು)ಕ್‍ಸ್ಯಾಕ್‍
ನಾಮವಾಚಕ

ಬೆನ್ನ ಚೀಲ; ಹಸುಬೆ; ದಾರಿ ನಡೆಯುವವರೂ ಬೆಟ್ಟ ಹತ್ತುವವರೂ ತಮ್ಮ ಸಾಮಾನು ತುಂಬಿಕೊಂಡು ಎರಡೂ ಹೆಗಲುಗಳ ಮೇಲಿಂದ ತೂಗಭಿಟ್ಟು ಬೆನ್ನಮೇಲೆ ಹೊತ್ತಿರುವ ಚೀಲ.