rubricism ರೂಬ್ರಿಸಿಸಮ್‍
ನಾಮವಾಚಕ

ಚರ್ಚಿನ ಪೂಜಾವಿಧಾನಸೂತ್ರಗಳನ್ನು ಅಕ್ಷರಶಃ ಪಾಲಿಸುವ ಪ್ರವೃತ್ತಿ; ಸೂತ್ರಾನುಷ್ಠಾನ ಪ್ರತ್ತಿ.