rubricator ರೂಬ್ರಿಕೇಟರ್‍
ನಾಮವಾಚಕ

(ಹಸ್ತಪ್ರತಿ ಮೊದಲಾದವುಗಳಲ್ಲಿ) ಕೆಂಪಕ್ಷರದ ಶಿರೋನಾಮೆಗಳನ್ನು ಬರೆಯುವವನು; ಕೆಂಪಕ್ಷರದ ಶಿರೋನಾಮೆಗಳ ಲೇಖಕ.