rubrication ರೂಬ್ರಿಕೇಷನ್‍
ನಾಮವಾಚಕ
  1. ಕೆಂಪಕ್ಷರದಲ್ಲಿ ಬರೆಯುವುದು ಯಾ ಮುದ್ರಿಸುವುದು.
  2. ಕೆಂಗುರುತು ಮಾಡುವುದು.
  3. ಕೆಂಪಕ್ಷರದ ಶಿರೋನಾಮೆಗಳನ್ನು ಬರೆಯುವುದು.