rubricate ರೂಬ್ರಿಕೇಟ್‍
ಸಕರ್ಮಕ ಕ್ರಿಯಾಪದ
  1. ಕೆಂಪಿನಲ್ಲಿ ಗುರುತಿಸು; ಕೆಂಗುರುತು ಮಾಡು; ಕೆಂಪುಶಾಯಿಯಲ್ಲಿ ಬರೆ; ಕೆಂಪಕ್ಷರದಲ್ಲಿ ಮುದ್ರಿಸು.
  2. ಕೆಂಪಕ್ಷರದ ತಲೆಬರಹ, ಶಿರೋನಾಮೆಗಳನ್ನು ಹಾಕು.