rubrical ರೂಬ್ರಿಕಲ್‍
ಗುಣವಾಚಕ

(ಚರ್ಚಿನ ಪೂಜಾವಿಧಾನ ಪುಸ್ತಕಗಳಲ್ಲಿ, ಸಾಮಾನ್ಯವಾಗಿ ಕೆಂಪಕ್ಷರದಲ್ಲಿರುವ) ಆರಾಧನಾ ಕ್ರಮದ ಸೂಚನೆಯ ಯಾ ಆ ಸೂಚನೆಗೆ ಸಂಬಂಧಪಟ್ಟ.