rubicund ರೂಬಿಕಂಡ್‍
ಗುಣವಾಚಕ

(ಮುಖ, ಮುಖವರ್ಣ, ವ್ಯಕ್ತಿ) ಕೆಂಪನೆಯ; ಕೆಂಪಗಿರುವ; ಗುಲಾಬಿ ಬಣ್ಣದ; ಮಿರುಗೆಂಪಿನ; ಕೆಂಪಿಡಿದ; ರಕ್ತವರ್ಣದ; ಆರಕ್ತ.