rubefy ರೂಬಿಹೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ rubefies; ಭೂತರೂಪ ಮತ್ತು
  1. ಕೆಂಪಾಗಿಸು; ಕೆಂಪುಮಾಡು.
  2. (ವೈದ್ಯಶಾಸ್ತ್ರ) (ಪ್ರತ್ಯುದ್ರೇಕಕಾರಿಗಳ ವಿಷಯದಲ್ಲಿ) (ಚರ್ಮ ಮೊದಲಾದವನ್ನು) ಕೆಂಪಗೆ ಕೆರಳಿಸು.