rubbishy ರಬಿಷಿ
ಗುಣವಾಚಕ
  1. ಕಸ ತುಂಬಿರುವ; ಹೊಲಸು ಮುಚ್ಚಿರುವ.
  2. ಕಳಪೆಯ; ಕೆಲಸಕ್ಕೆ ಬಾರದ; ಕಚಡ; ತಿರಸ್ಕಾರಯೋಗ್ಯ.