See also 2rubbish  3rubbish
1rubbish ರಬಿಷ್‍
ನಾಮವಾಚಕ

(ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ)

  1. ಕಸ; ಹೊಲಸು;
  2. ಕಳಪೆ; ಕೆಲಸಕ್ಕೆ ಬಾರದ್ದು; ಕಚಡ.
  3. ಅವಿವೇಕ; ಅಸಂಬದ್ಧ; ಹುಚ್ಚು ಭಾವನೆಗಳು ಯಾ ಸೂಚನೆಗಳು.
ಪದಗುಚ್ಛ

a good riddance of bad rubbish (ತನಗೆ ಬೇಡವಾದವನು ತೊಲಗಿಹೋದಾಗ ಹೇಳುವ ಮಾತು) ಸದ್ಯ ಶನಿ ತೊಲಗಿತು; ಅನಿಷ್ಟ ಬಿಡುಗಡೆ ಆಯಿತು.

See also 1rubbish  3rubbish
2rubbish ರಬಿಷ್‍
ಭಾವಸೂಚಕ ಅವ್ಯಯ

(ಅನೇಕವೇಳೆ ತಿರಸ್ಕಾರದ ಉದ್ಗಾರ) ಅಸಂಬದ್ಧ; ಶುದ್ಧ ಅವಿವೇಕ; ಮಣ್ಣು.

See also 1rubbish  2rubbish
3rubbish ರಬಿಷ್‍
ಸಕರ್ಮಕ ಕ್ರಿಯಾಪದ

(ಆಡುಮಾತು)

  1. ತೀವ್ರವಾಗಿ ಟೀಕಿಸು, ಆಕ್ಷೇಪಿಸು.
  2. ಕೆಲಸಕ್ಕೆ ಬಾರದ್ದೆಂದು ತಿರಸ್ಕರಿಸು.