rub-up ರಬ್‍ಅಪ್‍
ನಾಮವಾಚಕ
  1. (ಕಳೆಗುಂದಿದ ವಸ್ತುವಿಗೆ) ಮೆರಗುಕೊಡುವಿಕೆ.
  2. ಓದಿದ್ದನ್ನು ಪುನರಭ್ಯಾಸ ಮಾಡುವುದು, ನೆನಪಿಗೆ ತಂದುಕೊಳ್ಳುವುದು.